8.4 C
Munich

ಜನರಿಗೆ ಮತ್ತೊಂದು ಬೆಲೆ ಏರಿಕೆ ಬರೆ ಎಳೆದ ರಾಜ್ಯ ಸರ್ಕಾರ: ಡೀಸೆಲ್ ಮಾರಾಟ ತೆರಿಗೆ ಹೆಚ್ಚಳ

0
ಬೆಂಗಳೂರು: ರಾಜ್ಯ ಸರ್ಕಾರವು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಏರಿಕೆ ಮಾಡಿದ್ದು, ಇದರಿಂದ ರಾಜ್ಯದ ಜನತೆಗೆ ಮತ್ತೊಂದು ದರ ಹೆಚ್ಚಳದ ಆಘಾತ ಎದುರಾಗಿದೆ.ಮಾರ್ಚ್‌ 31ರ ವರೆಗೆ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಶೇಕಡಾ...

ನೆಲಮಂಗಲ ಠಾಣೆ ಇನ್ಸ್ ಪೆಕ್ಟರ್ ಬಿ.ಆರ್.ಗೌಡಗೆ ಸಿಎಂ ಚಿನ್ನದ ಪದಕ

0
ಬೆಂಗಳೂರು, ಏಪ್ರಿಲ್ 01: ನೆಲಮಂಗಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಭರತ್ ಆರ್.ಗೌಡ ಪ್ರಸಸಕ್ತ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಮತ್ತು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ಜೇಷ್ಠತೆ ಮತ್ತು ಸಮರ್ಪಣೆಯನ್ನು ಗುರುತಿಸಿ,ರಾಜ್ಯ ಸರ್ಕಾರ ಈ...

ಸಿಸಿಟಿವಿ ದೃಶ್ಯ; ಸಾಕುನಾಯಿ ಹೊತ್ತೊಯ್ಯಲು ಮನೆ ಬಾಗಿಲಿಗೇ ಬಂದ ಚಿರತೆ!

0
ಹಾಸನ, ಏಪ್ರಿಲ್ 01: ಹಾಸನ ತಾಲ್ಲೂಕಿನ ದೇವಿಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ತಿಮ್ಮೇಗೌಡ ಎಂಬುವವರ ತೋಟದ ಮನೆಯ ಬಾಗಿಲಿಗೆ ಚಿರತೆಯೊಂದು ಬಂದಿದ್ದು,  ಸಾಕು ನಾಯಿ ಹೊತ್ತೊಯ್ಯಲು ಹೊಂಚು ಹಾಕಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ...

ಹಾಸನ: ವಕ್ಫ್ ಮಸೂದೆ ವಿರುದ್ಧ ಶಾಂತಿಯುತ ಹೋರಾಟ ಅಗತ್ಯ, ಹಾದಿ ತಪ್ಪುತ್ತಿರುವ ಮುಸ್ಲಿಂ ಯುವಕರ ಬಗ್ಗೆ‌ ಕಳವಳ: ರಂಜಾನ್...

0
ಹಾಸನ: ನಗರದ ಡಾ.ಎ ಪಿ ಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಈದ್ಗಾದಲ್ಲಿ ಇಂದು ರಂಝಾನ್ ಹಬ್ಬದ ವಿಶೇಷ ಪ್ರಾರ್ಥನೆ ಸಂದರ್ಭದ ಪ್ರವಚನದಲ್ಲಿ ಧರ್ಮಗುರು ಮೌಲ್ವಿ ನಿಸಾರ್ ಸಾಹೇಬ್ ಅವರು ಕಳೆದ ಒಂದು ತಿಂಗಳು...

ಮೇಲ್ಮನೆ ಸದಸ್ಯರ ನಡವಳಿಕೆ ಬಗ್ಗೆ ಕಳವಳ- ಸದನದ ಸ್ಥಿತಿ ಸುಧಾರಿಸದಿದ್ದರೆ ರಾಜೀನಾಮೆ: ಬಸರಾಜ ಹೊರಟ್ಟಿ

0
ಹಾಸನ: ರಾಜ್ಯದ ರಾಜಕೀಯ ಪರಿಸ್ಥಿತಿ ಮತ್ತು ಸದನದ ಕಾರ್ಯವೈಖರಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ,“ಸದನ ಒಂದು ದೊಡ್ಡ ದೇವಸ್ಥಾನದಂತೆ, ಆದರೆ ಹನಿಟ್ರ್ಯಾಪ್‌ನಂತಹ ಘಟನೆಗಳು ತಲೆ ತಗ್ಗಿಸುವಂತಹ...

ದೇವಾಲಯದ ಜಾಗ ಅಕ್ರಮ ಖಾತೆ ಆರೋಪ: ಅಧಿಕಾರಿಗಳ ಎದುರೇ ಬಡಿದಾಟ!

0
ಹಾಸನ: ಅರಕಲಗೂಡು ತಾಲ್ಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಇ-ಖಾತೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಗ್ರಾಮದ ಎರಡು ಗುಂಪುಗಳ ನಡುವೆ ಭಾನುವಾರ  ಘರ್ಷಣೆ ನಡೆದಿದೆ....

ಕನ್ನಡಪೋಸ್ಟ್ ವರದಿ ಇಂಪ್ಯಾಕ್ಟ್: ಸಂಸದ ಶ್ರೇಯಸ್ ಸೂಚನೆ: ಕಣ್ತೆರೆದ ಅಧಿಕಾರಿಗಳಿಂದ ಮರಳು ದಂಧೆ ಮೇಲೆ ರೇಡ್-2 ಬೋಟ್, ಅಪಾರ...

0
ಹಾಸನ: ಹೇಮಾವತಿ ನದಿ ಒಡಲು ಬಗೆದು ಅಕ್ರಮವಾಗಿ ಮರಳು ದೋಚುತ್ತಿದ್ದ ಆಲೂರು ತಾಲೂಕಿನ ಹ್ಯಾರಗಳಲೆ,‌ ಕಿತ್ತನಗರೆಯ ಮರಳು ದಾಸ್ತಾನು ಸ್ಥಳದ ಮೇಲೆ ಪೊಲೀಸ್, ಕಂದಾಯ ಹಾಗೂ ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ದಾಳಿ...

ಹೇಮಾವತಿ ನದಿ ಒಡಲು ಬಗೆಯುತ್ತಿರುವ ಅಕ್ರಮ ಮರಳು ದಂಧೆಕೋರರು; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

0
ಹಾಸನ: ರಾಜ್ಯ ಸರ್ಕಾರದ ಮರಳು ನೀತಿ ಜಾರಿಯಲ್ಲಿದ್ದರೂ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಹೇಮಾವತಿ ನದಿಯ ಒಡಲನ್ನೇ ಬಗೆದು, ಹಗಲು-ರಾತ್ರಿ ಎನ್ನದೆ ಮರಳನ್ನು ತೆಗೆದು ಸಾಗಿಸುತ್ತಿರುವ ದಂಧೆಕೋರರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್...

ಯಡಕುಮರಿಯಲ್ಲಿ ಪ್ಲಂಬರ್ ಕಾಲು ತುಳಿದ ಕಾಡಾನೆ

0
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಸಕಲೇಶಪುರ ತಾಲ್ಲೂಕಿನ ಯಡಕುಮರಿ ಗ್ರಾಮದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಒಂಟಿಸಲಗವೊಂದು ಏಕಾಏಕಿ ದಾಳಿ ಮಾಡಿದ...

ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಮೋಸ, ಸಾಲಗಾರರ ಒತ್ತಡ: ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಅವಿವಾಹಿತನ ಆತ್ಮಹತ್ಯೆ

0
ಹಾಸನ, ಮಾ. 28: ಸಾಲ ನೀಡಿದವರ ಕಿರುಕುಳ ಹಾಗೂ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಮೋಸಕ್ಕೆ ಒಳಗಾಗಿ ಮನನೊಂದ ಅವಿವಾಹಿತ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ನಡೆದಿದೆ. ಮೃತ...

Stay Connected

16,985FansLike
2,458FollowersFollow
61,453SubscribersSubscribe
error: Content is protected !!