ಹಾಸನ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 2 ಹುದ್ದೆಗೆ ವೆಂಕಟೇಶ್ ನಾಯ್ಡು ನೇಮಕ

ಯಾರಿಗೆ ಯಾವ ಹುದ್ದೆ? ಇಲ್ಲಿಗೆ ವರ್ಗಾವಣೆ ಪಟ್ಟಿ

ವೆಂಕಟೇಶ್ ನಾಯ್ಡು

ಹಾಸನ:  ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2, ಹುದ್ದೆಗೆ ವೆಂಕಟೇಶ್ ನಾಯ್ಡು ಅವರನ್ನು ನೇಮಕ ಮಾಡಲಾಗಿದೆ.

ಹಿರಿಯ ಡಿವೈಎಸ್ಪಿ ಆಗಿದ್ದ ಅವರು ಬಡ್ತಿ ನಿರೀಕ್ಷೆಯಲ್ಲಿದ್ದರು. ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಿಗೂ ಎಎಸ್ಪಿ 2 ಹುದ್ದೆ ಸೃಷ್ಟಿಸಿದ್ದು, ಎಎಸ್ಪಿ 2 ಆಗಿ ನೇಮಕವಾದ ಅಧಿಕಾರಿಗಳಿಗೆ ಅಪರಾಧ ಹಾಗೂ ತನಿಖೆ ಕರ್ತವ್ಯ ಹಂಚಿಕೆ ಮಾಡಿದೆ. ಎಎಸ್ಪಿ 1 ಕಾನೂನು- ಸುವ್ಯವಸ್ಥೆ ಜವಾಬ್ದಾರಿ ನಿಭಾಯಿಸುವರು.

ಯಾರಿಗೆ ಯಾವ ಹುದ್ದೆ?