ಬಾನಂಗಳದಲ್ಲಿ ಪಶ್ಚಿಮ-ಪೂರ್ವಕ್ಕೆ ಸಾಲುಗಟ್ಟಿ ನಿಂತ ಗ್ರಹಗಳು… ಹೊರಬಂದು ಆಕಾಶ ನೋಡಿ…!

ಹಾಸನ: ಇಂದು ಆಗಸದಲ್ಲಿ ಖಗೋಳ ವಿಸ್ಮಯ ಜರುಗುತ್ತಿದ್ದು ಬಾನಂಗಳದಲ್ಲಿ ಪಶ್ಚಿಮ-ಪೂರ್ವಕ್ಕೆ ಗ್ರಹಗಳು ಸಾಲುಗಟ್ಟಿ ನಿಂತಿವೆ. ಈ ಕೌತುಕ ವೀಕ್ಷಿಸುವ ಅವಕಾಶ ಕಳೆದುಕೊಳ್ಳಬೇಡಿ ಎನ್ನುತ್ತಾರೆ ಭಾರತ ಜ್ಞಾನ-ವಿಜ್ಞಾನ ಸಮಿತಿಯ ಅಹ್ಮದ್ ಹಗರೆ.

ಯಾವ ಗ್ರಹ ಎಲ್ಲಿದೆ?

1. ಪಶ್ಚಿಮ ದಿಗಂತ 30-35ಡಿ ಕೋನದಲ್ಲಿ, ಕುಂಬರಾಶಿಯೊಳಗೆ ಕಣ್ಣುಕೋರೈಸುಶ ಶುಕ್ರ (venus)& ಶನಿ(saturn) ಎರಡೂ ಅಂಟಿಕೊಂಡು ಒಂದೇ ಆಗಿದೆ
2. ನೆತ್ತಿಯ‌ಮೇಲೆ ವೃಷಭ ರಾಶಿಯಲ್ಲಿ ಫಳಫಳ‌ಎಂದು ಬೆಳ್ಳಗೆ ಗುರು.
3. ಪೂರ್ವ ದಿಗಂತದಲ್ಲಿ 28-30ಡಿಗ್ರಿ ಕೋನದಲ್ಲಿ ಕೆಂಪಗೆ ಎದ್ದುಕಾಣುವ ಕಾಯ ಮಂಗಳ(mars)