ಹಾಸನ ತಹಸೀಲ್ದಾರ್ ಬಂಧನಕ್ಕೆ ನ್ಯಾಯಾಲಯದಿಂದ ವಾರೆಂಟ್ ಜಾರಿ!

ಬಂಧನಕ್ಕೆಂದು ತಹಸೀಲ್ದಾರ್ ಕಚೇರಿಗೆ ಬಂದರೂ ಸಿಗದ ಅಧಿಕಾರಿ

ಹಾಸನ : ಪ್ರಕರಣವೊಂದರಲ್ಲಿ ಸಾಕ್ಷ್ಯ ಹೇಳಲು ಸತತವಾಗಿ  ಕೋರ್ಟ್‌ಗೆ ಗೈರಾದ ಹಿನ್ನೆಲೆಯಲ್ಲಿ ಹಾಸನ ತಹಸೀಲ್ದಾರ್ ಬಂಧನಕ್ಕೆ ಕೋರ್ಟ್ ಆದೇಶ ಹೊರಡಿಸಿದೆ.

ನ್ಯಾಯಾಲಯಕ್ಕೆ ಗೈರು ಹಾಗೂ ಸಮನ್ಸ್ ಪಡೆಯದ ತಹಶೀಲ್ದಾರ್ , ಈ ಹಿನ್ನೆಲೆ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲು  ಹಿರಿಯಸಿವಿಲ್ ನ್ಯಾಯಾಧೀಶರು ಆದೇಶಿಸಿದ್ದಾರೆ.

ಶಿರಸ್ತೆದಾರ್ ರನ್ನು ತರಾಟೆಗೆ ತೆಗೆದುಕೊಂಡ ವಕೀಲರು

ಇಂದು ಕೋರ್ಟ್ ತಹಶೀಲ್ದಾರ್ ಜೊತೆ ತಹಶೀಲ್ದಾರ್ ಬಂಧನಕ್ಕೆ ಬಂದಿರುವ ವಕೀಲರುಬಂ ಧಿಸಲು ಬಂದ ವೇಳೆ ಕಚೇರಿಯಲ್ಲಿ  ತಹಸೀಲ್ದಾರ್ ಇರಲಿಲ್ಲ.

ಕಚೇರಿಯಲ್ಲಿದ್ದ ಆಡಳಿತ ಶಿರಸ್ತೇದಾರ್‌ ಕೆ.ಕೆ.ತಿಮ್ಮಯ್ಯ
ಅವರನ್ನು ತರಾಟೆಗೆ ತೆಗೆದುಕೊಂಡ ವಕೀಲರು. ಹಿಗ್ಗಾಮುಗ್ಗಾ ಜಾಡಿಸಿದರು.