ಶಬರಿಮಲೆ ಏರಿ ಅಯ್ಯಪ್ಪನ ಮೊರೆ ಹೋದ ಎಚ್.ಡಿ.ರೇವಣ್ಣ ಪುತ್ರರು

ಸಂಕ್ರಾಂತಿಯಂದು ಅಯ್ಯಪ್ಪನ ದರ್ಶನ ಪಡೆದ ಸೂರಜ್, ಪ್ರಜ್ವಲ್

ಹಾಸನ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರರು ಶಬರಿಮಲೆ ಅಯ್ಯಪ್ಪನ ಮೊರೆ ಹೋಗಿದ್ದಾರೆ.

ಭಾನುವಾರ ಶಬರಿಮಲೆಗೆ ತೆರಳಿದ್ದ ಸಂಸದ ಪ್ರಜ್ವಲ್ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಬ್ಬರು ಅಯ್ಯಪ್ಪ ಮಾಲಧಾರಿಗಳಾಗಿ ಸಂಕ್ರಾಂತಿ ದಿನವಾದ ಮಂಗಳವಾರ ಅಯ್ಯಪ್ಪನ ದರ್ಶನ ಪಡೆದರು.

ಅಯ್ಯಪ್ಪ ದೇವಾಲಯ ಮುಂದೆ ಫೋಟೋಗೆ ಫೋಸ್ ನೀಡಿದ ಅಣ್ಣ, ತಮ್ಮನ ಫೋಟೋ ಗಮನ ಸೆಳೆದಿದೆ