ಜಿಲ್ಲೆಮೈಸೂರುಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ಗೆ ಮಾತೃವಿಯೋಗBy ಕನ್ನಡPost - February 18, 2025FacebookTwitterPinterestWhatsApp ಬೇಲೂರು: ಶಾಸಕ ಹೆಚ್.ಕೆ.ಸುರೇಶ್ ಅವರ ತಾಯಿ ಸಾಕಮ್ಮ (75) ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.ಅವರು ಇಬ್ಬರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಸ್ವಗ್ರಾಮ ಹಾಸನ ತಾಲೂಕಿನ ಹುಲ್ಲೇನಹಳ್ಳಿ(ಹುಲ್ಲಹಳ್ಳಿ) ಯಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.