ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಗೂ ಎನ್.ಡಿ.ಎ.ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ವಿಧಾನಸಭಾ ಕ್ಷೇತ್ರವಾರು ಗಳಿಸಿದ ಮತಗಳ ವಿವರ ಇಲ್ಲಿದೆ:
ಕಡೂರು:
ಪ್ರಜ್ವಲ್ – 76369
ಶ್ರೇಯಸ್ – 74126
ಶ್ರವಣಬೆಳಗೊಳ
ಪ್ರಜ್ವಲ್ – 81729
ಶ್ರೇಯಸ್ – 81800
ಅರಸೀಕೆರೆ
ಪ್ರಜ್ವಲ್ – 84033
ಶ್ರೇಯಸ್ – 87126
ಬೇಲೂರು
ಪ್ರಜ್ವಲ್ – 74240
ಶ್ರೇಯಸ್ – 72608
ಹಾಸನ
ಪ್ರಜ್ವಲ್ – 68587
ಶ್ರೇಯಸ್ – 88347
ಹೊಳೆನರಸೀಪುರ
ಪ್ರಜ್ವಲ್ – 80193
ಶ್ರೇಯಸ್ – 97800
ಅರಕಲಗೂಡು
ಪ್ರಜ್ವಲ್ – 80637
ಶ್ರೇಯಸ್ – 95065
ಸಕಲೇಶಪುರ
ಪ್ರಜ್ವಲ್ – 80748
ಶ್ರೇಯಸ್ – 73402
ಒಟ್ಟು
ಪ್ರಜ್ವಲ್ – 626536
ಶ್ರೇಯಸ್ – 670274
ಗೆಲುವಿನ ಅಂತರ – 43738