Sign in
  • ಜಿಲ್ಲೆ
    • ಮೈಸೂರು
    • ಹಾಸನ
    • ಮಂಡ್ಯ
    • ಚಾಮರಾಜನಗರ
    • ಚಿಕ್ಕಮಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಕ್ರೀಡೆ
    • ಕ್ರಿಕೆಟ್‌
    • ಟೆನಿಸ್‌
    • ಅಥ್ಲೆಟಿಕ್ಸ್‌
  • ಕೃಷಿ
  • ಕ್ರೈಮ್‌
    • ತನಿಖೆ
    • ಅಪರಾಧ ಜಗತ್ತು
    • ಹೀಗೂ ಉಂಟು
  • ಟೆಕ್ನಾಲಜಿ
    • ಅನ್ವೇಷಣೆ
    • ತಂತ್ರಗಾರಿಕೆ
    • ಪ್ರಯೋಗ
    • ವಿಜ್ಞಾನ ವಿಸ್ಮಯ
    • ಕೌತುಕ
    • ಬಾಹ್ಯಾಕಾಶ
  • ಮನರಂಜನೆ
    • ಸಿನಿಮಾ
    • ಧಾರಾವಾಹಿ
    • ಪುಸ್ತಕ
    • ಪ್ರವಾಸ
    • ವಿಮರ್ಶೆ
  • ಲೈಫ್‌ಸ್ಟೈಲ್‌
    • ಹೆಲ್ತ್‌ ಕೇರ್‌
    • ಫ್ಯಾಷನ್‌
    • ಆಹಾರ
Sign in
Welcome!Log into your account
Forgot your password?
Password recovery
Recover your password
Search
Logo
Logo
Sign in
Welcome! Log into your account
Forgot your password? Get help
Password recovery
Recover your password
A password will be e-mailed to you.
  • Advertise
  • About
  • Events
  • Write for Us
  • In the Press
Sign in / Join
15.8 C
Munich
Logo
Facebook
Twitter
Youtube
type here...
  • ಜಿಲ್ಲೆ
    • ಮೈಸೂರು
    • ಹಾಸನ
    • ಮಂಡ್ಯ
    • ಚಾಮರಾಜನಗರ
    • ಚಿಕ್ಕಮಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಕ್ರೀಡೆ
    • ಕ್ರಿಕೆಟ್‌
    • ಟೆನಿಸ್‌
    • ಅಥ್ಲೆಟಿಕ್ಸ್‌
  • ಕೃಷಿ
  • ಕ್ರೈಮ್‌
    • ತನಿಖೆ
    • ಅಪರಾಧ ಜಗತ್ತು
    • ಹೀಗೂ ಉಂಟು
  • ಟೆಕ್ನಾಲಜಿ
    • ಅನ್ವೇಷಣೆ
    • ತಂತ್ರಗಾರಿಕೆ
    • ಪ್ರಯೋಗ
    • ವಿಜ್ಞಾನ ವಿಸ್ಮಯ
    • ಕೌತುಕ
    • ಬಾಹ್ಯಾಕಾಶ
  • ಮನರಂಜನೆ
    • ಸಿನಿಮಾ
    • ಧಾರಾವಾಹಿ
    • ಪುಸ್ತಕ
    • ಪ್ರವಾಸ
    • ವಿಮರ್ಶೆ
  • ಲೈಫ್‌ಸ್ಟೈಲ್‌
    • ಹೆಲ್ತ್‌ ಕೇರ್‌
    • ಫ್ಯಾಷನ್‌
    • ಆಹಾರ
Logo
  • ಜಿಲ್ಲೆ
    • ಮೈಸೂರು
    • ಹಾಸನ
    • ಮಂಡ್ಯ
    • ಚಾಮರಾಜನಗರ
    • ಚಿಕ್ಕಮಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಕ್ರೀಡೆ
    • ಕ್ರಿಕೆಟ್‌
    • ಟೆನಿಸ್‌
    • ಅಥ್ಲೆಟಿಕ್ಸ್‌
  • ಕೃಷಿ
  • ಕ್ರೈಮ್‌
    • ತನಿಖೆ
    • ಅಪರಾಧ ಜಗತ್ತು
    • ಹೀಗೂ ಉಂಟು
  • ಟೆಕ್ನಾಲಜಿ
    • ಅನ್ವೇಷಣೆ
    • ತಂತ್ರಗಾರಿಕೆ
    • ಪ್ರಯೋಗ
    • ವಿಜ್ಞಾನ ವಿಸ್ಮಯ
    • ಕೌತುಕ
    • ಬಾಹ್ಯಾಕಾಶ
  • ಮನರಂಜನೆ
    • ಸಿನಿಮಾ
    • ಧಾರಾವಾಹಿ
    • ಪುಸ್ತಕ
    • ಪ್ರವಾಸ
    • ವಿಮರ್ಶೆ
  • ಲೈಫ್‌ಸ್ಟೈಲ್‌
    • ಹೆಲ್ತ್‌ ಕೇರ್‌
    • ಫ್ಯಾಷನ್‌
    • ಆಹಾರ
Home News Politics ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ: ಸಮೀಕ್ಷೆ ಮರುಗಣತಿಗೆ ನಿರ್ಧಾರ: ಸಿ.ಎಂ‌ ಸಿದ್ದರಾಮಯ್ಯ
  • News
  • Politics

ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ: ಸಮೀಕ್ಷೆ ಮರುಗಣತಿಗೆ ನಿರ್ಧಾರ: ಸಿ.ಎಂ‌ ಸಿದ್ದರಾಮಯ್ಯ

Chief Minister Siddaramaiah said that he has given in-principle approval to the caste census report that has already been submitted and has decided to conduct a recount of the survey.

By
ಕನ್ನಡPost
-
June 10, 2025
Facebook
Twitter
Pinterest
WhatsApp

    ನವದೆಹಲಿ, ಜೂನ್ 10: ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎದ್ದಿರುವ ಹಿನ್ನೆಲೆಯಲ್ಲಿ, ಈಗಾಗಲೇ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಸಮೀಕ್ಷೆಗೆ ಮರುಗಣತಿ ನಡೆಸಲು ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ಇಂದು ಕರ್ನಾಟದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗಿದೆ. ವಿವಿಧ ಜಾತಿಗಳ ಸಂಘಸಂಸ್ಥೆಗಳು, ಮಠಾಧೀಶರು, ಸಮುದಾಯದಗಳ ಮುಖಂಡರು, ಸಚಿವರು ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎತ್ತಿರುವ ಬಗ್ಗೆ ಚರ್ಚಿಸಲಾಗಿ, ಜಾತಿಗಣತಿ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುವುದು ಹಾಗೂ ಜಾತಿ ಗಣತಿಯ ದತ್ತಾಂಶ ಹತ್ತು ವರ್ಷ ಹಳೆಯದಾಗಿರುವುದರಿಂದ ಮರುಗಣತಿ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಪರಿಶಿಷ್ಟ ಜಾತಿಗಳ ಜನಗಣತಿ ನಡೆದಂತೆ, ಇತರೆ ಜಾತಿಗಳ ಗಣತಿಯನ್ನು ಹೊಸದಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು 90 ದಿನದೊಳಗೆ ಪೂರ್ಣಗೊಳಿಸಿ ವರದಿ ನೀಡಬೇಕಾಗುವುದು ಎಂದು ತಿಳಿಸಿದರು.

    ಕಾಲ್ತುಳಿತ ಪ್ರಕರಣ: ಸರ್ಕಾರದ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಣೆ

    ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚಿಸಿ, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಿಸಲಾಗಿದೆ. ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿಗಳ ನೇತೃತ್ವದ ಮ್ಯಾಜಿಸ್ಟ್ರಿಯಲ್ ತನಿಖೆ, ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ಆಯೋಗ ರಚನೆ ಮೈಕೆಲ್ ಕುನಾ , ಐದು ಪೊಲೀಸ್ ಅಧಿಕಾರಿಗಳ ಅಮಾನತ್ತು , ಗುಪ್ತಚರ ಇಲಾಖೆಯ ಮುಖ್ಯಸ್ಥರ ಬದಲಾವಣೆ , ರಾಜಕೀಯ ಕಾರ್ಯದರ್ಶಿಗಳ ಬದಲಾವಣೆಯಂತಹ ಸರ್ಕಾರದ ಕ್ರಮಗಳು ಸಮರ್ಪಕವಾಗಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕಸದಸ್ಯ ಆಯೋಗದ ತನಿಖಾ ವರದಿಯನ್ನು ಆಧರಿಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಚರ್ಚೆಯಾಗಿಲ್ಲ

    ಇದೇ ತಿಂಗಳ 13 ರಂದು 16 ನೇ ಹಣಕಾಸಿನ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಲು ನವದೆಹಲಿಗೆ ಆಗಮಿಸಲಿದ್ದೇನೆ. ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.

    ಕುಂಭಮೇಳದ ಕಾಲ್ತುಳಿತ ಘಟನೆ- ಅಲ್ಲಿನ ಸಿಎಂ ಜವಾಬ್ದಾರರಲ್ಲವೇ?

    ಕೇಂದ್ರದ ಸಂಸತ್ ನಲ್ಲಿ ಬೆಂಗಳೂರಿನ ಕಾಲ್ತುಳಿತದ ಘಟನೆ ಚರ್ಚೆಗೆ ಬರುವ ಸಾಧ್ಯತೆಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರ ಮೊದಲು ಕುಂಭಮೇಳದಲ್ಲಿ ನಡೆದ ಕಾಲ್ತುಳಿತ , ಪ್ರಧಾನಿಯವರು ಉದ್ಘಾಟಿಸಿದ ಸೇತುವೆ ಕುಸಿದು ಜನ ಮೃತಪಟ್ಟ ಘಟನೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲಿ. ಬೆಂಗಳೂರಿನಲ್ಲಿ ನಡೆದ ಘಟನೆ ನಡೆದಿರುವುದುಕ್ಕೆ ಸರ್ಕಾರಕ್ಕೆ ದು:ಖದ ಸಂಗತಿಯಾಗಿದೆ. ಯುವಜನರ ಸಾವು ಎಲ್ಲರಿಗೂ ನೋವು ತರುವ ವಿಚಾರ. ಕುಂಭಮೇಳದ ಘಟನೆಯಲ್ಲಿ ಜನರ ಸಾವು ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದರು.

    ಇಡಿ ತನಿಖಾ ಸಂಸ್ಥೆ 100ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾನೂನು ಕ್ರಮ ತೆಗೆದುಕೊಂಡಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದರು.

    • TAGS
    • already
    • caste census
    • Chief Minister Siddaramaia̧h
    • conduct a recount
    • decided
    • principle approval
    • report
    • submitted
    • survey
    Facebook
    Twitter
    Pinterest
    WhatsApp
      Previous articleHassan: ಹಾಸನ ಜಿಲ್ಲೆಯಲ್ಲಿ 3 ದಿನ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸಾಧ್ಯತೆ-ಮುಂಜಾಗ್ರತೆ ವಹಿಸಲು ಜಿಲ್ಲಾಡಳಿತ ಸೂಚನೆ
      Next articleಕರ್ನಾಟಕದ ತೋತಾಪುರಿ ಬೆಳೆಗಾರರಿಗೆ ಆಂಧ್ರ ನಿಷೇಧದ ಬರೆ: HAL ಸ್ಥಳಾಂತರ ವಿರೋಧ ಕಾರಣವೇ?: ನಿಷೇಧ ಹಿಂಪಡೆಯಿರಿ ಎಂದು ಪತ್ರ ಬರೆದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್
      ಕನ್ನಡPost

      RELATED ARTICLESMORE FROM AUTHOR

      ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

      ತೋತಾಪುರಿ ಮಾವಿಗೆ ನೋ ಎಂಟ್ರಿ: ಕರ್ನಾಟಕದ ರೈತರಿಗೆ ಆಂಧ್ರದಿಂದ ಆಘಾತ| ಆಂಧ್ರ ಸಿಎಂಗೆ ಸಿದ್ದರಾಮಯ್ಯ ಪತ್ರ: ನಿಷೇಧ ತೆರವಿಗೆ ಒತ್ತಾಯ

      ಹಾಸನದಲ್ಲಿ ಬಿಜೆಪಿ ಏಳಕ್ಕೆ ಏಳೂ ಸ್ಥಾನ ಗೆಲ್ಲುತ್ತೆ: ಎಲ್ಲ ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆಲ್ಲುತ್ತೆ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರೀತಂಗೌಡ ತಿರುಗೇಟು

      ಕೋಮು‌ದ್ವೇಷ ಹೊತ್ತು ಅಶಾಂತಿ ಮೂಡಿಸುವುದು ಅಕ್ಷಮ್ಯ, ರಾಜ್ಯ ಸರ್ಕಾರ ಓಲೈಕೆ‌ ರಾಜಕಾರಣ ನಿಲ್ಲಿಸಬೇಕು: ಪ್ರೀತಂಗೌಡ

      ಪಕ್ಷಕ್ಕೆ ದ್ರೋಹ ಬಗೆಯುವವರಿಂದ ಮುಜುಗರ ಆಗ್ತಿತ್ತು: ವಿಪಕ್ಷ ನಾಯಕ ಆರ್.ಅಶೋಕ್

      EDITOR PICKS

      POPULAR POSTS

      ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ; ವೈರಲ್‌ ಆಗಿದೆ ಬಿಇಒ ಕಚೇರಿ ಅಧೀಕ್ಷಕರ ಟೇಬಲ್‌ ಬೋರ್ಡ್!

      November 7, 2023

      ಮಳೆ ಅಬ್ಬರ: ಹಾಸನ ನಗರ ತತ್ತರ, ಹಾಸನಾಂಬೆ ಭಕ್ತರ ಪರದಾಟ, ಮುರಿದು ಬಿದ್ದ ಸ್ವಾಗತ...

      November 8, 2023

      ಹಾಸನಾಂಬೆ ಟಿಕೆಟ್, ಪ್ರಸಾದ ಮಾರಾಟ ಆದಾಯವೇ₹5.08ಕೋಟಿ

      November 12, 2023

      POPULAR CATEGORY

      • ಹಾಸನ1109
      • ಜಿಲ್ಲೆ1096
      • ಕ್ರೈಮ್‌539
      • Politics430
      • ರಾಜ್ಯ82
      • News46
      • Culture25
      • ಮೈಸೂರು15
      ABOUT US
      FOLLOW US
      • ಜಿಲ್ಲೆ
        • ಮೈಸೂರು
        • ಹಾಸನ
        • ಮಂಡ್ಯ
        • ಚಾಮರಾಜನಗರ
        • ಚಿಕ್ಕಮಗಳೂರು
      • ರಾಜ್ಯ
      • ದೇಶ
      • ವಿದೇಶ
      • ರಾಜಕೀಯ
      • ಕ್ರೀಡೆ
        • ಕ್ರಿಕೆಟ್‌
        • ಟೆನಿಸ್‌
        • ಅಥ್ಲೆಟಿಕ್ಸ್‌
      • ಕೃಷಿ
      • ಕ್ರೈಮ್‌
        • ತನಿಖೆ
        • ಅಪರಾಧ ಜಗತ್ತು
        • ಹೀಗೂ ಉಂಟು
      • ಟೆಕ್ನಾಲಜಿ
        • ಅನ್ವೇಷಣೆ
        • ತಂತ್ರಗಾರಿಕೆ
        • ಪ್ರಯೋಗ
        • ವಿಜ್ಞಾನ ವಿಸ್ಮಯ
        • ಕೌತುಕ
        • ಬಾಹ್ಯಾಕಾಶ
      • ಮನರಂಜನೆ
        • ಸಿನಿಮಾ
        • ಧಾರಾವಾಹಿ
        • ಪುಸ್ತಕ
        • ಪ್ರವಾಸ
        • ವಿಮರ್ಶೆ
      • ಲೈಫ್‌ಸ್ಟೈಲ್‌
        • ಹೆಲ್ತ್‌ ಕೇರ್‌
        • ಫ್ಯಾಷನ್‌
        • ಆಹಾರ
      ©
      error: Content is protected !!