ಡಿ.14 ರಿಂದ ಹಾಸನ ಮೂಲಕ ಹಾದು ಹೋಗುವ ಹಲವು ರೈಲುಗಳು ರದ್ದು ಹಾಗೂ ಮಾರ್ಗ ಬದಲಾವಣೆ!

ಯಾವ ರೈಲುಗಳು ರದ್ದಾಗಿವೆ? ಇಲ್ಲಿದೆ ಮಾಹಿತಿ

ಹಾಸನ: ನಗರ ರೈಲ್ವೆ ನಿಲ್ದಾಣದಲ್ಲಿ ಹಳಿ ಆಧುನೀಕರಣ ಕಾಮಗಾರಿ ಆರಂಭವಾಗುತ್ತಿರುವುದರಿಂದ ಡಿ. 14 ರಿಂದ 22ರವರೆಗೆ ಹಲವು ರೈಲುಗಳ ಸಂಚಾರ ರದ್ದಾಗಿದ್ದು, ಕೆಲವು ರೈಲುಗಳ ಮಾರ್ಗ ಬದಲಾಗಿದೆ. ಈ ಸಂಬಂಧ ನೈರುತ್ಯ ರೈಲ್ವೆ ಹೊರಡಿಸಿರುವ ಪ್ರಕಟಣೆಯಲ್ಲಿ ಸಂಪೂರ್ಣ ಮಾಹಿತಿ ಇದೆ.

ರದ್ದಾದ, ಮಾರ್ಗಬದಲಾದ ರೈಲುಗಳ ಮಾಹಿತಿ ಇಲ್ಲಿದೆ