ಜಿಲ್ಲೆಹಾಸನಬಂಧನ ವಾರೆಂಟ್ ಪ್ರಕರಣ ರೀಕಾಲ್: ತಹಸೀಲ್ದಾರ್ ಶ್ವೇತಾ ಸ್ಪಷ್ಟನೆ ಹೀಗಿದೆBy ಕನ್ನಡPost - November 23, 2023FacebookTwitterPinterestWhatsApp ಹಾಸನ: ತಮ್ಮ ಮೇಲಿನ ಬಂಧನ ವಾರೆಂಟ್ ಕುರಿತು ತಹಸೀಲ್ದಾರ್ ಶ್ವೇತಾ ಸ್ಪಷ್ಟೀಕರಣ ನೀಡಿದ್ದಾರೆ. ಹಾಸನಾಂಬಾ ಉತ್ಸವದ ಕರ್ತವ್ಯದಲ್ಲಿದ್ದ ಕಾರಣ ವಾರೆಂಟ್ ಗಮನಕ್ಕೆ ಬಂದಿರಲಿಲ್ಲ. ಸರ್ಕಾರಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಪ್ರಕರಣದ ಅಗತ್ಯ ಮಾಹಿತ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.